SSC CGL 2026: 12,256 ಹುದ್ದೆಗಳಿಗೆ 30.94 ಲಕ್ಷ ಅರ್ಜಿಗಳು! ಪರೀಕ್ಷೆ ಯಾವಾಗ? ಹೊಸ ಪರೀಕ್ಷಾ ಮಾದರಿ, ಸೆಕ್ಷನಲ್ ಟೈಮಿಂಗ್ ಸೇರಿ ಸಂಪೂರ್ಣ ಮಾಹಿತಿ
SSC CGL 2026, ಕೇಂದ್ರ ಸರ್ಕಾರದ ಉದ್ಯೋಗ ಪಡೆದುಕೊಳ್ಳಲು ಕನಸು ಕಾಣುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನಡೆಸುವ Combined Graduate Level (SSC …