ಉದ್ಯೋಗದ ಜೊತೆಗೆ ವ್ಯವಹಾರ ಆರಂಭಿಸಬೇಕೇ? ಕೆಲಸ ಬಿಡುವ ಮೊದಲು ಈ 5 ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ
ಉದ್ಯೋಗದ ಜೊತೆಗೆ ವ್ಯವಹಾರ, ಇಂದು ಅತೀ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಕೇವಲ ಒಂದು ಉದ್ಯೋಗದ ಆದಾಯದ ಮೇಲೆ ಅವಲಂಬಿತರಾಗಿರುವುದು ಸಾಕಾಗುವುದಿಲ್ಲ ಎಂಬ ಭಾವನೆ ಹಲವಾರು ಜನರಲ್ಲಿ ಮೂಡುತ್ತಿದೆ. …