Telegram Join My Telegram WhatsApp Join My WhatsApp

RRB Group D Recruitment 2026: 22,195 ಲೆವೆಲ್-1 ಹುದ್ದೆಗಳ ನೇಮಕಾತಿ – ಅರ್ಜಿ, ಅರ್ಹತೆ, ಸಂಬಳ ಸಂಪೂರ್ಣ ಮಾಹಿತಿ

RRB Group D Recruitment 2026 :ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ವತಿಯಿಂದ ಗ್ರೂಪ್‌ ಡಿ (ಲೆವೆಲ್-1) ಹುದ್ದೆಗಳಿಗಾಗಿ ಅಧಿಕೃತವಾಗಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ನೇಮಕಾತಿ ಮೂಲಕ 22,195 ಹುದ್ದೆಗಳನ್ನು ವಿವಿಧ ರೈಲ್ವೆ ವಿಭಾಗಗಳಲ್ಲಿ ಖಾಲಿ ಸ್ಥಾನವನ್ನು ಭರ್ತಿ ಮಾಡಲಾಗುತ್ತಿದೆ.

10ನೇ ತರಗತಿ /ಐಟಿಐ ಪೂರೈಸಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಸರ್ಕಾರಿ ಉದ್ಯೋಗ ಅವಕಾಶ. ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಭರ್ಜರಿ ಅವಕಾಶ ದೊರೆತಿದೆ.

RRB Group D Recruitment 2026 ರಲ್ಲಿ ಸ್ಥಿರವಾದ ಉದ್ಯೋಗ ಮತ್ತು ಅತ್ಯುತ್ತಮ ಭವಿಷ್ಯವನ್ನು ನೀಡುವ ಸಾಧ್ಯತೆ ಇದೆ. ಕಡಿಮೆ ವಿದ್ಯಾರ್ಹತೆ ಇದ್ದರೂ ಕೇಂದ್ರ ಸರ್ಕಾರದ ಕ್ಷೇತ್ರದಲ್ಲಿ ಕೆಲಸ ಮಾಡುವ ಸುವರ್ಣಾವಕಾಶ ಸಿಗುತ್ತಿರುವುದು ಈ ನೇಮಕಾತಿಯ ವಿಶೇಷತೆ ಆಗಿದೆ. ಕೊನೆ ಸಮಯದವರೆಗೆ ಕಾಯದೆ  ಅರ್ಜಿ ಸಲ್ಲಿಸುವುದು ಬಹಳ ಮುಖ್ಯ.

👉 ರೈಲ್ವೆ ನೇಮಕಾತಿ ಸೇರಿದಂತೆ ಇಂತಹ ಇನ್ನಷ್ಟು ಹೊಸ ಉದ್ಯೋಗ ಮಾಹಿತಿಗಾಗಿ ನಮ್ಮ ಇತರೆ ಲೇಖನಗಳನ್ನು ಕೂಡ ಪರಿಶೀಲಿಸಿ.

ವಿವರ ಮಾಹಿತಿ
ಸಂಸ್ಥೆ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ)
ಅಧಿಸೂಚನೆ ಸಂಖ್ಯೆ CEN 09/2025
ಹುದ್ದೆ ವರ್ಗ ಲೆವೆಲ್-1 ಗ್ರೂಪ್‌ ಡಿ
ಒಟ್ಟು ಹುದ್ದೆಗಳು 22,195
ಅರ್ಜಿ ವಿಧಾನ ಓನ್‌ಲೈನ್
ಉದ್ಯೋಗ ಸ್ಥಳ ಭಾರತದಾದ್ಯಂತ
ಅಧಿಕೃತ ವೆಬ್ಸೈಟ್ rrbapply.gov.in

 

ಹುದ್ದೆಯ ಹೆಸರು ವಿಭಾಗ ಹುದ್ದೆಗಳು
ಟ್ರ್ಯಾಕ್‌ ಮೇ೦ಟೇನರ್‌ ಜಿಆರ್-IV ಇ೦ಜಿನಿಯರಿ೦ಗ್ 11,000
ಪಾಯಿ೦ಟ್ಸ್ ಮ್ಯಾನ್ ಟ್ರಾಫಿಕ್ 5,000
ಅಸಿಸ್ಟೆ೦ಟ್(ಎಸ್&ಟಿ) ‌ಸಿಗ್ನಲ್‌ ಆ೦ಡ್‌ ಟೆಲಿಕಾಮ್ 1,500
ಅಸಿಸ್ಟೆ೦ಟ್(ಸಿ&ಡಬ್ಲ್ಯೂ) Mechanical 1,000
ಅಸಿಸ್ಟೆ೦ಟ್(ಟಿಆರ್ ಡಿ) Electrical 800
ಅಸಿಸ್ಟೆ೦ಟ್ (ಬ್ರಿಡ್ಜ್) Engineering 600
ಅಸಿಸ್ಟೆ೦ಟ್(ಟ್ರ್ಯಾಕ್‌ ಮಷಿನ್) Engineering 600
ಅಸಿಸ್ಟೆ೦ಟ್ ಒಪರೇಷನ್ಸ್ (ಇಲೆಕ್ಟ್ರಿಕಲ್) Electrical 500
ಅಸಿಸ್ಟೆ೦ಟ್ (ಟಿಎಲ್ & ಎಸಿ) Electrical 500
ಅಸಿಸ್ಟೆ೦ಟ್ ಲೋಕೋ ಷೆಡ್‌  (ಇಲೆಕ್ಟ್ರಿಕಲ್) Electrical 200
ಒಟ್ಟು 22,195

 

🎓RRB Group D Recruitment 2026: ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಕೆಳಗಿನ ಯಾವುದಾದರೂ ಒಂದನ್ನು ಪೂರೈಸಿರಬೇಕು:

  • ಮಾನ್ಯ ಮಂಡಳಿಯಿಂದ 10ನೇ ತರಗತಿ (ಎಸ್‌ ಎಸ್‌ ಎಲ್‌ ಸಿ/ಮೆಟ್ರಿಕುಲೇಷನ್)    OR

  • ಐಟಿಐ ಪ್ರಮಾಣಪತ್ರ (ಎನ್ ಸಿ ವಿ ಟಿ/ಎಸ್ ಸಿ ವಿ ಟಿ)  OR

  • ನ್ಯಾಷನಲ್‌ ಅಪ್ರೆ೦ಟೈಸ್ಶಿಪ್‌ ಸರ್ಟಿಫಿಕೇಟ್  (ಎನ್‌ ಎ ಸಿ – ಎನ್‌ ಸಿ ವಿ ಟಿ)


🎂RRB Group D Recruitment 2026: ವಯೋಮಿತಿ (01-01-2026ಕ್ಕೆ)

  • ಕನಿಷ್ಠ ವಯಸ್ಸು: 18 ವರ್ಷ

  • ಗರಿಷ್ಠ ವಯಸ್ಸು: 36 ವರ್ಷ
    (ಈ ನೇಮಕಾತಿಗೆ 3 ವರ್ಷ ಹೆಚ್ಚುವರಿ ಸಡಿಲಿಕೆ ಸೇರಿಸಲಾಗಿದೆ)

ವಯೋ ಸಡಿಲಿಕೆ

  • ಎಸ್‌ ಸಿ / ಎಸ್‌ ಟಿ – 5 ವರ್ಷ

  • ಓಬಿಸಿ (ಎನ್‌ ಸಿ ಎಲ್) – 3 ವರ್ಷ

  • ಪಿ ಡಬ್ಲ್ಯೂ ಡಿ – 10 ರಿಂದ 15 ವರ್ಷ

  • ಎಕ್ಸ್‌ – ಸರ್ವೀಸ್ ಮೆನ್– ನಿಯಮಾನುಸಾರ

     

    ವರ್ಗ ಶುಲ್ಕ
    General / OBC / EWS ₹500
    SC / ST / PwBD / ಮಹಿಳೆ / Ex-Servicemen / Minority / EBC ₹250

    👉 CBT ಪರೀಕ್ಷೆಗೆ ಹಾಜರಾದ ನಂತರ ₹400 / ₹250 ಶುಲ್ಕ ಮರುಪಾವತಿ (ಬ್ಯಾಂಕ್ ಚಾರ್ಜ್ ಕಡಿತ ಮಾಡಿ) ರಿಟರ್ನ್ ಮಾಡಲಾಗುತ್ತದೆ.

ಕಾರ್ಯಕ್ರಮ ದಿನಾಂಕ
ಅಧಿಸೂಚನೆ ಬಿಡುಗಡೆ 30 ಜನವರಿ 2026
Online ಅರ್ಜಿ ಆರಂಭ 31 ಜನವರಿ 2026
ಅರ್ಜಿ ಕೊನೆಯ ದಿನ 02 ಮಾರ್ಚ್ 2026
Fee Payment ಕೊನೆಯ ದಿನ 04 ಮಾರ್ಚ್ 2026
Application Correction 05 – 14 ಮಾರ್ಚ್ 2026
CBT ಪರೀಕ್ಷೆ ಮೇ 2026 (ತಾತ್ಕಾಲಿಕ)


💼RRB Group D Recruitment 2026: ವೇತನ (Salary)

  • Pay Level: Level-1 (7th CPC)

  • Basic Pay: ₹18,000

  • In-hand Salary: ಸುಮಾರು ₹22,500 – ₹25,380

  • DA, HRA, TA ಹಾಗೂ ಇತರೆ ಭತ್ಯೆಗಳು ಲಭ್ಯ


📝 ಆಯ್ಕೆ ಹ೦ತಗಳು (Selection Process)

1️⃣ Computer Based Test (CBT)

  • Objective type ಪ್ರಶ್ನೆಗಳು

  • Negative Marking: 1/3 ಮಾರ್ಕ್

  • Online ಪರೀಕ್ಷೆ

2️⃣ Physical Efficiency Test (PET)

ಪುರುಷರು:

  • 35kg ತೂಕ – 100 ಮೀ (2 ನಿಮಿಷ)

  • 1000 ಮೀ ಓಟ – 4 ನಿಮಿಷ 15 ಸೆಕೆಂಡು

ಮಹಿಳೆಯರು:

  • 20kg ತೂಕ – 100 ಮೀ (2 ನಿಮಿಷ)

  • 1000 ಮೀ ಓಟ – 5 ನಿಮಿಷ 40 ಸೆಕೆಂಡು

3️⃣ Document Verification

4️⃣ Medical Examination

🌍 Zone Wise ನೇಮಕಾತಿ

  • Northern Railway – 3,537 (ಅತ್ಯಧಿಕ)

  • Western Railway – 3,148

  • Central Railway – 2,012

  • South Western Railway (Hubli) – ~90

👉 ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು ಬದಲಾವಣೆ ಸಾಧ್ಯ.


👤 ಯಾರಿಗೆ ಈ Job ಸೂಕ್ತ?

  • 10ನೇ ತರಗತಿ / ITI ಪೂರೈಸಿದವರು

  • ಸ್ಥಿರ ಸರ್ಕಾರಿ ಉದ್ಯೋಗ ಬಯಸುವವರು

  • Railway Department-ನಲ್ಲಿ career build ಮಾಡಬೇಕೆನ್ನುವವರು.


🖥️ RRB Group D 2026 Online ನಲ್ಲಿ apply ಮಾಡುವ ಹ೦ತಗಳು

  1. rrbapply.gov.in ವೆಬ್ಸೈಟ್‌ಗೆ ಭೇಟಿ ನೀಡಿ

  2. CEN 09/2025 – Group D Apply Online ಕ್ಲಿಕ್ ಮಾಡಿ

  3. New Registration ಮಾಡಿ

  4. ವಿವರಗಳನ್ನು ಭರ್ತಿ ಮಾಡಿ

  5. Aadhaar Verification ಪೂರ್ಣಗೊಳಿಸಿ

  6. Photo & Signature upload ಮಾಡಿ

  7. ಶುಲ್ಕ ಪಾವತಿ ಮಾಡಿ

  8. Form submit ಮಾಡಿ Print ತೆಗೆದುಕೊಳ್ಳಿ.

👉 ಇತ್ತೀಚಿನ ಎಲ್ಲಾ ನೇಮಕಾತಿಗಳ  ಮಾಹಿತಿ ಪಡೆಯಲು  job ವಿಭಾಗದ ಲೇಖನಗಳನ್ನು ಕೂಡ ತಪ್ಪದೆ ಓದಿ.


🔍 RRB Group D 2026 ಪರೀಕ್ಷೆಯ Syllabus ಮಾಹಿತಿ

RRB Group D CBT ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಮೂಲ ಜ್ಞಾನ, ಲಾಜಿಕಲ್ ಆಲೋಚನೆ ಮತ್ತು ಸಾಮಾನ್ಯ ಅರಿವು ಪರಿಶೀಲಿಸಲಾಗುತ್ತದೆ. ಪರೀಕ್ಷೆಯ ಸಿಲಬಸ್ ಈ ಕೆಳಗಿನ ವಿಷಯಗಳನ್ನು ಒಳಗೊಂಡಿರುತ್ತದೆ:

📘 ಗಣಿತ (Mathematics)

  • ಸರಳ ಲೆಕ್ಕಾಚಾರಗಳು

  • ಶೇಕಡಾವಾರು, ಲಾಭ–ನಷ್ಟ

  • ಅನುಪಾತ ಮತ್ತು ಪ್ರಮಾಣ

  • ಸಮಯ ಮತ್ತು ಕೆಲಸ

  • ಸರಾಸರಿ, ಸರಳ ಬಡ್ಡಿ

🧠 Reasoning

  • Analogies

  • Coding–Decoding

  • Blood Relation

  • Direction Sense

  • Number & Alphabet Series

🌍 General Awareness

  • ಪ್ರಸ್ತುತ ಘಟನೆಗಳು

  • ಭಾರತೀಯ ಇತಿಹಾಸ ಮತ್ತು ಭೂಗೋಳ

  • ಭಾರತೀಯ ಸಂವಿಧಾನ

  • ಸಾಮಾನ್ಯ ವಿಜ್ಞಾನ

  • ರೈಲ್ವೆಗೆ ಸಂಬಂಧಿಸಿದ ಮೂಲ ಮಾಹಿತಿ

  • Syllabus ಬಗ್ಗೆ details ಗಾಗಿ RRB Railway ಯ official website ಗೆ ಭೇಟಿ ನೀಡಿ


🧪 Medical Standards ಬಗ್ಗೆ ಮಾಹಿತಿ ತಿಳಿದುಕೊಳ್ಳಿ

RRB Group D ಹುದ್ದೆಗಳಿಗಾಗಿ ಆಯ್ಕೆಯಾಗುವ ಅಭ್ಯರ್ಥಿಗಳು ನಿರ್ದಿಷ್ಟ Medical Categories (A2, A3, B1, B2, C1) ಪೂರೈಸಬೇಕಾಗುತ್ತದೆ. ಮುಖ್ಯವಾಗಿ ಕಣ್ಣಿನ ದೃಷ್ಟಿ (Visual Acuity) ಅತ್ಯಂತ ಮುಖ್ಯವಾಗಿರುತ್ತದೆ. ಕೆಲವು ಹುದ್ದೆಗಳಲ್ಲಿ:

  • ಬಣ್ಣ ಗುರುತಿಸುವ ಸಾಮರ್ಥ್ಯ

  • ದೂರ ಮತ್ತು ಸಮೀಪ ದೃಷ್ಟಿ

  • ಕಣ್ಣಿನ ಶಸ್ತ್ರಚಿಕಿತ್ಸೆ ಇತಿಹಾಸ

ಇವುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದ ಅರ್ಜಿ ಹಾಕುವ ಮೊದಲು ವೈದ್ಯಕೀಯ ಮಾನದಂಡಗಳನ್ನು ಓದುವುದು ಬಹಳ ಮುಖ್ಯ.


📈 RRB Group D Job ನಲ್ಲಿ Career Growth ಹೇಗಿದೆ?

Group D ಹುದ್ದೆ entry level ಆದರೂ, ರೈಲ್ವೆಯಲ್ಲಿ career growth ಉತ್ತಮವಾಗಿದೆ. ಸೇವಾ ಅವಧಿಯಲ್ಲಿ:

  • Departmental Exams ಮೂಲಕ promotion

  • Senior positions ಗೆ ಅರ್ಹತೆ

  • Technical knowledge ಇದ್ದವರಿಗೆ skill based elevation

  • Transfer ಹಾಗೂ posting flexibility

ಸತತವಾಗಿ ಸೇವೆ ಸಲ್ಲಿಸಿದವರಿಗೆ ರೈಲ್ವೆ ಒಳ್ಳೆಯ ಭವಿಷ್ಯ ಒದಗಿಸುತ್ತದೆ.


🏡 Railway Job ನಲ್ಲಿ ದೊರಕುವ ಸೌಲಭ್ಯಗಳು ಏನು?

RRB Group D ಉದ್ಯೋಗಿಗಳಿಗೆ ಸಂಬಳದ ಜೊತೆಗೆ ಹಲವಾರು ಸೌಲಭ್ಯಗಳು ದೊರೆಯುತ್ತವೆ:

  • ಉಚಿತ / ರಿಯಾಯಿತಿ ರೈಲು ಪಾಸ್

  • ಸರ್ಕಾರಿ ವಸತಿ (Quarter)

  • ವೈದ್ಯಕೀಯ ಸೌಲಭ್ಯಗಳು

  • ಮಕ್ಕಳ ಶಿಕ್ಷಣಕ್ಕೆ ಸಹಾಯ

  • ನಿವೃತ್ತಿ ನಂತರ ಪಿಂಚಣಿ (NPS)

ಈ ಸೌಲಭ್ಯಗಳು ರೈಲ್ವೆ ಉದ್ಯೋಗವನ್ನು ಇನ್ನಷ್ಟು ಆಕರ್ಷಕವಾಗಿಸುತ್ತವೆ.


⚠️ ಅರ್ಜಿ ಹಾಕುವಾಗ ನೋಡಬೇಕಾದ ಪ್ರಮುಖ ಅಂಶಗಳು

ಅನೇಕ ಅಭ್ಯರ್ಥಿಗಳು ಸಣ್ಣ ತಪ್ಪುಗಳಿಂದ ತಮ್ಮ ಅರ್ಜಿಯನ್ನು ತಿರಸ್ಕರಿಸಿಕೊಳ್ಳುತ್ತಾರೆ. ಅವುಗಳನ್ನು ತಪ್ಪಿಸಲು:

  • ಒಂದಕ್ಕಿಂತ ಹೆಚ್ಚು RRB ಗೆ ಅರ್ಜಿ ಹಾಕಬೇಡಿ

  • Photo & Signature ಸ್ಪಷ್ಟವಾಗಿರಲಿ

  • ಹೆಸರು, DOB, Aadhaar ವಿವರಗಳು ಸರಿಯಾಗಿರಲಿ

  • Reservation category ಸರಿಯಾಗಿ ಆಯ್ಕೆ ಮಾಡಿ

  • ಕೊನೆಯ ದಿನದವರೆಗೆ ಕಾಯದೆ ಅರ್ಜಿ ಸಲ್ಲಿಸಿ.


📚 Group D ಪರೀಕ್ಷೆಗೆ ಹೇಗೆ ತಯಾರಿ ಮಾಡಬೇಕು?

RRB Group D ಪರೀಕ್ಷೆಗೆ ತಯಾರಿಯಾಗುವವರು:

  • ದಿನಕ್ಕೆ ಕನಿಷ್ಠ 3–4 ಗಂಟೆ ಅಧ್ಯಯನ

  • ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆ ಅಭ್ಯಾಸ

  • Mock Test ಬರೆಯುವುದು

  • Physical Test ಗೆ ಮುಂಚಿತವಾಗಿ ಅಭ್ಯಾಸ

  • General Awareness ಗೆ ದಿನನಿತ್ಯದ current affairs ಓದುವುದು

ಸತತ ಅಭ್ಯಾಸವೇ ಯಶಸ್ಸಿನ ಕೀಲಿಕೈ.


❓RRB Group D Recruitment 2026: ಪ್ರಶ್ನೋತ್ತರಗಳು

1. RRB Group D Recruitment 2026 ನಲ್ಲಿ ಒಟ್ಟು ಎಷ್ಟು ಹುದ್ದೆಗಳಿವೆ?
ಒಟ್ಟು 22,195 ಹುದ್ದೆಗಳು ವಿವಿಧ ರೈಲ್ವೆ ವಿಭಾಗಗಳಲ್ಲಿ ಲಭ್ಯವಿವೆ.


2. ಈ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆ ಏನು?
10ನೇ ತರಗತಿ ಅಥವಾ ITI ಪಾಸ್ ಅಭ್ಯರ್ಥಿಗಳು ಅರ್ಜಿ ಹಾಕಬಹುದು.


3. RRB Group D job permanent ಆಗಿದೆಯೇ?
ಹೌದು, ಇದು ಶಾಶ್ವತ ಕೇಂದ್ರ ಸರ್ಕಾರಿ ಉದ್ಯೋಗವಾಗಿದೆ.


4. ಅರ್ಜಿ ಹಾಕುವ ವಿಧಾನ ಏನು?
rrbapply.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.


5. RRB Group D ವಯೋಮಿತಿ ಎಷ್ಟು?
18 ರಿಂದ 36 ವರ್ಷ ವಯಸ್ಸಿನವರು ಅರ್ಜಿ ಹಾಕಬಹುದು (ಸಡಿಲಿಕೆ ಅನ್ವಯ).


6. CBT ಪರೀಕ್ಷೆಯಲ್ಲಿ negative marking ಇದೆಯೇ?
ಹೌದು, ಪ್ರತಿಯೊಂದು ತಪ್ಪು ಉತ್ತರಕ್ಕೆ 1/3 ಮಾರ್ಕ್ ಕಡಿತ ಮಾಡಲಾಗುತ್ತದೆ.


7. PET ಪರೀಕ್ಷೆ ಕಷ್ಟವೇ?
ಸರಿಯಾದ ಅಭ್ಯಾಸ ಮಾಡಿದರೆ PET ಪರೀಕ್ಷೆಯನ್ನು ಸುಲಭವಾಗಿ ಪಾಸ್ ಮಾಡಬಹುದು.


8. ಮಹಿಳೆಯರಿಗೆ PET ನಿಯಮಗಳು ಹೇಗಿವೆ?
ಮಹಿಳೆಯರಿಗೆ ಕಡಿಮೆ ತೂಕ ಮತ್ತು ಹೆಚ್ಚು ಸಮಯದ ಸಡಿಲಿಕೆ ನೀಡಲಾಗಿದೆ.


9. RRB Group D ಸಂಬಳ ಎಷ್ಟು ಸಿಗುತ್ತದೆ?
Basic Pay ₹18,000 ಹಾಗೂ ಒಟ್ಟು ₹22,000–₹25,000 ವರೆಗೆ ಸಿಗುತ್ತದೆ.


10. ಯಾವ ವಿಭಾಗಗಳಲ್ಲಿ ಕೆಲಸ ಸಿಗುತ್ತದೆ?
Engineering, Electrical, Mechanical, Traffic ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಲಸ ಸಿಗುತ್ತದೆ.


11. Application fee refund ಸಿಗುತ್ತದೆಯೇ?
ಹೌದು, CBT ಪರೀಕ್ಷೆಗೆ ಹಾಜರಾದ ನಂತರ ಶುಲ್ಕದ ಭಾಗವನ್ನು ಮರುಪಾವತಿ ಮಾಡಲಾಗುತ್ತದೆ.


12. ಒಂದಕ್ಕಿಂತ ಹೆಚ್ಚು RRB ಗೆ ಅರ್ಜಿ ಹಾಕಬಹುದೇ?
ಇಲ್ಲ, ಒಂದೇ RRB ಗೆ ಮಾತ್ರ ಅರ್ಜಿ ಹಾಕಬೇಕು.


13. Syllabus ನಲ್ಲಿ ಯಾವ ವಿಷಯಗಳು ಬರುತ್ತವೆ?
Mathematics, Reasoning ಮತ್ತು General Awareness ವಿಷಯಗಳು ಮುಖ್ಯವಾಗಿವೆ.


14. Selection process ಯಾವ ಹಂತಗಳಲ್ಲಿ ನಡೆಯುತ್ತದೆ?
CBT → PET → Document Verification → Medical Test ಹಂತಗಳಲ್ಲಿ ಆಯ್ಕೆ ನಡೆಯುತ್ತದೆ.


15. ಈ job ಗೆ preparation ಹೇಗೆ ಮಾಡಬೇಕು?
Daily study, mock tests, physical practice ಮತ್ತು current affairs ಓದುವುದು ಮುಖ್ಯ.


📊 RRB Group D 2026: Cut Off ಅಂದಾಜಿನ ಪ್ರಕಾರ ಎಷ್ಟು ಇರಬಹುದು?

RRB Group D ಪರೀಕ್ಷೆಯಲ್ಲಿ cut off ಪ್ರತೀ ವರ್ಷ ಅಭ್ಯರ್ಥಿಗಳ ಸಂಖ್ಯೆ, ಪ್ರಶ್ನೆಗಳ ಕಠಿಣತೆ ಮತ್ತು vacancies ಆಧಾರಿತವಾಗಿರುತ್ತದೆ. 2026 ನೇಮಕಾತಿಯಲ್ಲಿ ಹುದ್ದೆಗಳ ಸಂಖ್ಯೆ ಹೆಚ್ಚು ಇರುವುದರಿಂದ cut off ಸ್ವಲ್ಪ ಸಮತೋಲನದಲ್ಲಿರಬಹುದು.

ಸಾಮಾನ್ಯವಾಗಿ:

  • General category: 65 – 75 marks
  • OBC: 60 – 70 marks
  • SC/ST: 50 – 60 marks

ಇದು ಕೇವಲ ಅಂದಾಜು ಮಾತ್ರವಾಗಿದ್ದು, ನಿಖರ cut off ಪರೀಕ್ಷೆಯ ನಂತರ ಪ್ರಕಟವಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು safe scoreಗಾಗಿ ಕನಿಷ್ಠ 80+ marks target ಮಾಡುವುದು ಉತ್ತಮ.


⏰ RRB Group D Preparation Time Table ಮಾಡುವ ಬಗೆ ಹೇಗೆ?

RRB Group D ಪರೀಕ್ಷೆಗೆ ಸರಿಯಾದ timetable ಇದ್ದರೆ preparation ಸುಲಭವಾಗುತ್ತದೆ. ದಿನಕ್ಕೆ ಕನಿಷ್ಠ 3–4 ಗಂಟೆ ಸಮಯ ಮೀಸಲಿಡುವುದು ಮುಖ್ಯ.

Daily Study Plan:

  • 1 ಗಂಟೆ – Mathematics
  • 1 ಗಂಟೆ – Reasoning
  • 1 ಗಂಟೆ – General Awareness
  • 1 ಗಂಟೆ – Mock Test / Revision

ಈ ರೀತಿಯ balanced preparation ನಿಮ್ಮ performance ಅನ್ನು ಹೆಚ್ಚಿಸುತ್ತದೆ.


📚ಯಾವ ಯಾವ Best Books & Resources ಗಳು ಉಪಯೋಗಿಸಬಹುದು?

ಸರಿಯಾದ ಪುಸ್ತಕಗಳನ್ನು ಆಯ್ಕೆ ಮಾಡುವುದು preparationನಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

Recommended resources:

  • NCERT basic books (Maths & Science)
  • Previous year question papers
  • Online mock test platforms
  • Current affairs monthly magazines

ಹೆಚ್ಚು ಪುಸ್ತಕಗಳನ್ನು ಓದುವುದಕ್ಕಿಂತ, ಆಯ್ದ ಪುಸ್ತಕಗಳನ್ನು repeat ಮಾಡುವುದು ಹೆಚ್ಚು ಪರಿಣಾಮಕಾರಿ.


🧠 ಪರೀಕ್ಷೆಯಲ್ಲಿ ಹೆಚ್ಚು marks ಪಡೆಯಲು ಉತ್ತಮ ಸಲಹೆಗಳು

ಪರೀಕ್ಷೆಯಲ್ಲಿ ಉತ್ತಮ score ಮಾಡಲು ಕೆಳಗಿನ tips ಉಪಯೋಗವಾಗುತ್ತವೆ:

  • Easy questions ಮೊದಲು attempt ಮಾಡಿ
  • Time management ಮೇಲೆ ಗಮನ ಕೊಡಿ
  • Guess work ಕಡಿಮೆ ಮಾಡಿ (negative marking ಇದೆ)
  • Mock test analysis ಮಾಡುವುದು ಮರೆಯಬೇಡಿ

ಇವುಗಳನ್ನು ಪಾಲಿಸಿದರೆ ನಿಮ್ಮ score ಗಮನಾರ್ಹವಾಗಿ ಹೆಚ್ಚುತ್ತದೆ.


🏃‍♂️ PET ಗೆ ಸರಿಯಾದ ತಯಾರಿ  ಹೇಗೆ ಮಾಡಿಕೊಳ್ಳಬೇಕು?

ಬಹುತೇಕ ಅಭ್ಯರ್ಥಿಗಳು CBT ಮೇಲೆ ಹೆಚ್ಚು ಗಮನ ಕೊಡುತ್ತಾರೆ, ಆದರೆ PET equally ಮುಖ್ಯ.

Preparation tips:

  • ಪ್ರತಿದಿನ running practice (1000 ಮೀ)
  • weight lifting ಅಭ್ಯಾಸ
  • stamina ಹೆಚ್ಚಿಸಲು exercise
  • proper diet ಮತ್ತು rest

Physical fitness ಉತ್ತಮವಾಗಿದ್ದರೆ PET ಸುಲಭವಾಗುತ್ತದೆ.


📌Avoid ಮಾಡಬೇಕಾದ ಪ್ರಮುಖ ತಪ್ಪುಗಳು

ಅರ್ಜಿ ಹಾಗೂ preparation ಸಮಯದಲ್ಲಿ ಈ ತಪ್ಪುಗಳನ್ನು ತಪ್ಪಿಸಿ:

❌ ಕೊನೆಯ ದಿನ ಅರ್ಜಿ ಹಾಕುವುದು
❌ ತಪ್ಪು ಮಾಹಿತಿ ನಮೂದಿಸುವುದು
❌ syllabus ignore ಮಾಡುವುದು
❌ revision ಮಾಡದೇ ಇರುವುದು
❌ physical test ಕಡೆ ಗಮನ ಕೊಡದೇ ಇರುವುದು

ಈ ತಪ್ಪುಗಳು ನಿಮ್ಮ selection ಮೇಲೆ ಪರಿಣಾಮ ಬೀರುತ್ತವೆ.


🎯 Final Preparation Strategy ಹೇಗಿರಬೇಕು?

RRB Group D Recruitment 2026 ನಲ್ಲಿ ಯಶಸ್ಸು ಸಾಧಿಸಲು smart work ಮತ್ತು consistency ಎರಡೂ ಅಗತ್ಯ. Daily practice, proper planning ಮತ್ತು self-analysis ಮಾಡಿದರೆ ಯಶಸ್ಸು ಖಚಿತ.

  • Clear goal ಇಡಿ
  • Daily target set ಮಾಡಿ
  • Weekly revision ಮಾಡಿ
  • Mock tests ಮೂಲಕ self-check ಮಾಡಿ

ಈ ರೀತಿಯ disciplined approach ನಿಮ್ಮನ್ನು selection ಕಡೆಗೆ ಕರೆದೊಯ್ಯುತ್ತದೆ.


📝ಕೊನೆ ಮಾತು

RRB Group D Recruitment 2026 ಒಂದು ದೊಡ್ಡ ಉದ್ಯೋಗ ಅವಕಾಶ ಆಗಿದ್ದು, ಕಡಿಮೆ ವಿದ್ಯಾರ್ಹತೆಯೊಂದಿಗೆ ಸರ್ಕಾರಿ ಕೆಲಸ ಬಯಸುವವರಿಗೆ ಅತ್ಯುತ್ತಮ ಆಯ್ಕೆ. ಸರಿಯಾದ ಮಾಹಿತಿ, ಸಮಯೋಚಿತ ಅರ್ಜಿ ಮತ್ತು ಉತ್ತಮ ತಯಾರಿಯಿಂದ ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬಹುದು.

RRB Group D Recruitment 2026 ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಒಳ್ಳೆಯ ಅವಕಾಶವಾಗಿದೆ. 22,195 ಹುದ್ದೆಗಳ ಮೂಲಕ ಸಾವಿರಾರು ಅಭ್ಯರ್ಥಿಗಳಿಗೆ ಸ್ಥಿರ ಮತ್ತು ಭವಿಷ್ಯದ ಭಧ್ರತೆ ಸಿಗುವ ಸಾಧ್ಯತೆ ಇದೆ.

10ನೇ ತರಗತಿ ಅಥವಾ ಐಟಿಐ ಪೂರೈಸಿದವರಿಗೂ ಈ ಅವಕಾಶ ಇರುವುದು ವಿಶೇಷ. ರೈಲ್ವೆ ಕ್ಷೇತ್ರದಲ್ಲಿ ಕೆಲಸ ಮಾಡುವುದರಿಂದ ಉತ್ತಮ ವೇತನದ‌ ನಿರೀಕ್ಷೆ ಇಡಬಹುದು ಜೊತೆಗೆ ಗೌರವಯುತ ಉದ್ಯೋಗವೂ ಆಗುತ್ತದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಯಾವುದೇ ಸಮಯ ವ್ಯರ್ಥ  ಮಾಡದೇ ಅರ್ಜಿ ಸಲ್ಲಿಸುವುದು ಉತ್ತಮ. ಸರಿಯಾದ ತಯಾರಿ,ಮಾರ್ಗದರ್ಶನ ಮತ್ತು ಸಮಯೋಚಿತ ಪ್ರಯತ್ನದಿಂದ ನೀವು ಈ ಅವಕಾಶವನ್ನು ಪಡೆದುಕೊಳ್ಳಬಹುದು.

👉 ಬ್ಯಾಂಕ್ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದರೆ ನಮ್ಮ ಬ್ಯಾಂಕ್ ಜಾಬ್ ಗೈಡ್ ಲೇಖನವನ್ನು ಓದಿ ಸಂಪೂರ್ಣ ಮಾಹಿತಿ ಪಡೆಯಿರಿ.

✍️ ಲೇಖಕರ ಬಗ್ಗೆ

ಚಿದಾನಂದ ಅವರು Dinabelaku News ವೆಬ್‌ಸೈಟ್‌ನ ವಿಷಯ ರಚನೆಕಾರರಾಗಿದ್ದು,
ಓದುಗರಿಗೆ ನವೀನ ಸರ್ಕಾರಿ ಉದ್ಯೋಗ ಮಾಹಿತಿ, ಶಿಕ್ಷಣ, ಹಾಗೂ ಉಪಯುಕ್ತ ಸುದ್ದಿಗಳನ್ನು ಕನ್ನಡದಲ್ಲಿ ಸರಳವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವುದು ಇವರ ಮುಖ್ಯ ಉದ್ದೇಶವಾಗಿದ್ದು,
ಓದುಗರಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಅವರ ಭವಿಷ್ಯವನ್ನು ಬೆಳಗಿಸುವ ಕನಸನ್ನು ಹೊಂದಿದ್ದಾರೆ.

📢 Dinabelaku News – ನಿಮ್ಮ ವಿಶ್ವಾಸದ ಮಾಹಿತಿ ಮೂಲ

1 thought on “RRB Group D Recruitment 2026: 22,195 ಲೆವೆಲ್-1 ಹುದ್ದೆಗಳ ನೇಮಕಾತಿ – ಅರ್ಜಿ, ಅರ್ಹತೆ, ಸಂಬಳ ಸಂಪೂರ್ಣ ಮಾಹಿತಿ”

Leave a Comment